ಡಿ ಕೆ ಶಿವಕುಮಾರ್ ವಿರುದ್ಧ ತೊಡೆ ತಟ್ಟಿದ ಬಿ ಶ್ರೀರಾಮುಲು | Oneindia Kannada

Oneindia Kannada 2018-10-11

Views 465

Bellary Loksabha by poll: BJP MLA from Molakalmuru B Sriramulu very confident of winning the election. He said, we are like Pandavas and they have not lost in Mahabharata battle, like this we also won Bellary and other 2 Lok Sabha seats.

ಬಳ್ಳಾರಿ ಕ್ಷೇತ್ರದ ಅಭ್ಯರ್ಥಿ ಯಾರು ಎನ್ನುವುದು ಶುಕ್ರವಾರ ಅಂತಿಮವಾಗಲಿದೆ, ಐದು ಜನರ ಪಟ್ಟಿಯನ್ನು ಫೈನಲ್ ಮಾಡಿ ಕಳುಹಿಸಿದ್ದೇವೆ ಎಂದು ರಾಮುಲು ಹೇಳಿದ್ದಾರೆ. ರಾಜ್ಯದ ಸಮ್ಮಿಶ್ರ ಸರಕಾರಕ್ಕೆ ರಾಮುಲು ಚಾಲೆಂಜ್ ಹಾಕಿದ್ದಾರೆ

Share This Video


Download

  
Report form
RELATED VIDEOS