ಮಂಡ್ಯ ಜಿಲ್ಲೆ ಲೋಕಸಭೆ ಉಪಚುನಾವಣೆ ಟಿಕೆಟ್ ಗೆ ಪ್ರಬಲ ಆಕಾಂಕ್ಷಿ ಆಗಿದ್ದ ಡಾ.ಲಕ್ಷ್ಮಿ ಅಶ್ವಿನ್ ಗೌಡ ಕೊನೆಗೂ ಮೌನ ಮುರಿದಿದ್ದಾರೆ. 'ನಾನು ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತೆ, ದೇವೇಗೌಡ ಹಾಗೂ ಕುಮಾರಸ್ವಾಮಿ ಮಾತಿಗೆ ಬದ್ಧ' ಎಂದು ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಆದರೆ ಆ ಪೋಸ್ಟ್‌ನಲ್ಲೂ ಅವರಲ್ಲಿನ ಅಸಮಾಧಾನ ಇಣುಕುತ್ತಿರುವುದು ಸ್ಪಷ್ಟ.
Mandya Lok Sabha by election ticket aspirant Lakshmi Ashwin Gouda writes in social media about missing the ticket. She said 'i am a jds party worker and will continue in party'.