ಮತ್ತೊಂದು ತ್ಯಾಗಕ್ಕೆ ಸಿದ್ಧವಾದ ನಟ ಸುದೀಪ್ | FILMIBEAT KANNADA

Filmibeat Kannada 2018-10-20

Views 1.9K

ದರ್ಶನ್ ಮತ್ತು ಸುದೀಪ್ ಇಬ್ಬರು ಕೂಡ 'ಎರಡು ಸಿನಿಮಾ ಆಗಲಿ, ಇಬ್ಬರು ಮಾಡ್ತೀವಿ' ಎಂದು ಹೇಳಿದ್ದರು. ಈ ಮಧ್ಯೆ ವಾಲ್ಮೀಕಿ ಸಮುದಾಯದ ಸ್ವಾಮೀಜಿ ಅವರ ಹೇಳಿಕೆಯೊಂದು ಮತ್ತಷ್ಟು ವಿವಾದಕ್ಕೆ ಗುರಿಯಾಗಿತ್ತು. ಇಷ್ಟೆಲ್ಲಾ ಬೆಳವಣಿಗೆ ಕಂಡು ಸುದೀಪ್ ಅವರು ಪತ್ರದ ಮೂಲಕ ಸ್ಪಷ್ಟನೆ ನೀಡಿದ್ದರು. 'ನಾನೊಬ್ಬ ಮದಕರಿ, ನಾನು ಸಿನಿಮಾ ಮಾಡ್ತೀನಿ, ಅವ್ರು ಸಿನಿಮಾ ಮಾಡಲಿ, ಎರಡಕ್ಕೂ ಒಳ್ಳೆಯದಾಗಲಿ' ಎಂದಿದ್ದರು. ಆದ್ರೀಗ, ಈ ಪ್ರಾಜೆಕ್ಟ್ ಬಗ್ಗೆ ಮಾತನಾಡಿರುವ ಸುದೀಪ್ ಎಷ್ಟೊಂದು ತ್ಯಾಗ ಮಾಡಲು ನಿರ್ಧರಿಸಿದ್ದಾರೆ.


Kannada actor sudeep openly spoke about darshan madakari nayaka movie.

Share This Video


Download

  
Report form
RELATED VIDEOS