ಚಿನ್ನದ ಬೆಲೆ 50 ರೂ ಹಾಗು ಬೆಳ್ಳಿ ಬೆಲೆ 100 ರೂ ಇಳಿಕೆ | Oneindia Kannada

Oneindia Kannada 2018-10-23

Views 158

Gold prices slipped by Rs. 50 per 10 grams to Rs. 32,220 per 10 grams at the bullion market in Delhi on Monday amid a weak global trend and slackened demand from local jewelers, reported news agency Press Trust of India.

ಹಬ್ಬದ ಸೀಸನ್ ಮುಗಿದ ಬಳಿಕ ಚಿನ್ನ ,ಬೆಳ್ಳಿಯ ಬೇಡಿಕೆ ತಗ್ಗಿದ್ದು, ಚಿನ್ನ ಪ್ರಿಯರಿಗೆ ಸೋಮವಾರದಂದು ಶುಭ ಸುದ್ದಿ ಸಿಕ್ಕಿದೆ. ಬಂಗಾರ, ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಂಗಾರದ ಬೆಲೆ ಪ್ರತಿ 10 ಗ್ರಾಂಗೆ 50 ರೂಪಾಯಿ ಇಳಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆ 100 ರೂಪಾಯಿ ಪ್ರತಿ ಕೆಜಿಗೆ ಇಳಿಕೆ ಕಂಡಿದೆ. ದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 32,220ರು ನಷ್ಟಿತ್ತು. ಬೆಳ್ಳಿ ಬೆಲೆ ಪ್ರತಿ ಕೆಜಿಗೆ 39,500 ರು ನಷ್ಟಿತ್ತು. ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 29,800 ರು, ಬೆಳ್ಳಿ ಒಂದು ಕೆಜಿಗೆ 41,350 ರು ನಷ್ಟಿತ್ತು.

Share This Video


Download

  
Report form
RELATED VIDEOS