ಆಗಸ್ಟ್ 15ನೇ ತಾರೀಕು 2015ನೇ ಇಸವಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದರು. ಇನ್ನು 1000 ದಿನದಲ್ಲಿ ದೇಶದ ಪ್ರತಿ ಹಳ್ಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸುತ್ತೇವೆ ಎಂದಿದ್ದರು. ಏಪ್ರಿಲ್ 28ನೇ ತಾರೀಕು 2018ರಲ್ಲಿ ಮಣಿಪುರದ ಪುಟ್ಟ ಗ್ರಾಮ ಲೀಸಂಗ್ ಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಮೂಲಕ ಮೋದಿ ಸರಕಾರ ಗ್ರಾಮೀಣ ಭಾರತದಲ್ಲಿ ಶೇ 100ರಷ್ಟು ವಿದ್ಯುತ್ ಸಂಪರ್ಕ ಒದಗಿಸಿತು.
Prime Minister Narendra Modi had promised on 15 August 2015 that every village in the country would be electrified within 1,000 days. When Leisang, a tiny village in Manipur, was electrified on April 28, 2018, the Modi government achieved 100% electrification of rural India and it was done in 988 days of making that promise.