Chamundeshwari Temple, Mysore | ಒಂದು ವರ್ಷದಲ್ಲಿ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ ಗಳಿಸಿದ ಆದಾಯ?

Oneindia Kannada 2018-10-25

Views 27

Chamundeshwari Temple, Mysore | Thousands of Devotees visits temple & offers many things to Goddess. In 1 year, temple's total revenue collected crossed 1 crore Rs.

ಜಗತ್ಪ್ರಸಿದ್ಧಿ ಪಡೆದಿರುವ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಬರುತ್ತಾರೆ. ತಾಯಿಯ ದರ್ಶನ ಪಡೆಯಲು ಬರುವ ಭಕ್ತರು ದೇವಿಗೆ ಕೊಡುವ ಕಾಣಿಕೆಯನ್ನು ದೇವಸ್ಥಾನದ ಆದಾಯ ಒಂದು ವರ್ಷದಲ್ಲಿ 1 ಕೋಟಿ ರೂ ದಾಟಿದೆ

Share This Video


Download

  
Report form
RELATED VIDEOS