Rakshita Rai, Bigg Boss Kannada 6 Contestant hails from Mangaluru. Watch video to know more about Rakshita Rai and her background.
ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮ ಶುರುವಾಗಿ ಅದಾಗಲೇ ಒಂದು ವಾರ ಕಳೆದಿದೆ. ಹದಿನೆಂಟು ಸ್ಪರ್ಧಿಗಳ ಪೈಕಿ ಒಂದು ವಿಕೆಟ್ ಉರುಳಿದೆ. 'ಕ್ರಿಕೆಟರ್' ಎಂದು ಹೇಳಿಕೊಂಡು 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ರಕ್ಷಿತಾ ರೈ ಮೊದಲನೇ ವಾರ ಔಟ್ ಆಗಿದ್ದಾರೆ.