Bigg Boss Kannada Season 6 has already started & contestants are trying to understand each other. At this time, at Big House a love story has just started. To know more, watch this video.
ಬಿಗ್ ಬಾಸ್ ಕನ್ನಡ ಸೀಸನ್ 6 ಶುರುವಾಗಿ ಸ್ಪರ್ಧಿಗಳು ಮನೆಯಲ್ಲಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಹೇಗೋ ಇದಾರೆ. ಅದರ ಮಧ್ಯದಲ್ಲೇ ಸದ್ದಿಲ್ಲದೇ ಶುರುವಾಗಿದೆ ಒಂದು ಲವ್ ಸ್ಟೋರಿ. ಯಾರ ನಡುವೆ ಎಂದು ತಿಳಿಯಲು ಈ ವಿಡಿಯೋ ನೋಡಿ