Mandya Lok Sabha constituency belongs to parts of the KR Nagar taluk of Mysore. People of this area have now decided to boycott the election.
ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಮೈಸೂರಿನ ಕೆ.ಆರ್.ನಗರ ತಾಲೂಕಿನ ಕೆಲವು ಭಾಗಗಳು ಸೇರುತ್ತಿದ್ದು, ಇದೀಗ ಇಲ್ಲಿನವರು ಒಂದೊಂದೆ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಬಹಿಷ್ಕರಿಸಲು ಮುಂದಾಗಿರುವುದು ಅಭ್ಯರ್ಥಿಗಳಿಗೆ ತಲೆನೋವಾಗಿ ಪರಿಣಮಿಸಿದೆ.