Deepavali 2018 : ದೀಪಾವಳಿ ಅಮಾವಾಸ್ಯೆ ದಿನ ಲಕ್ಷ್ಮಿ ಪೂಜೆ ಮಾಡುವುದು ಹೇಗೆ? | Oneindia Kannada

Oneindia Kannada 2018-11-05

Views 24

ಲಕ್ಷ್ಮೀ ಎಂದರೆ ಹಣ ಕೊಡುವ ಅಥವಾ ಸಂಪತ್ತಿಗೆ ಅಷ್ಟೇ ದೇವತೆ ಅಲ್ಲ. ಆದರೆ ಆ ಲಕ್ಷ್ಮೀ ದೇವಿಯನ್ನು ನಾವು ಪ್ರಧಾನವಾಗಿ ಆರಾಧಿಸುವುದು ಹಣ, ಸಂಪತ್ತು ಹಾಗೂ ಐಶ್ವರ್ಯ ಇತ್ಯಾದಿಗಳಿಗಾಗಿಯೇ ಎನ್ನುವುದು ಸಹ ಅಷ್ಟೇ ಸತ್ಯ. ಹೀಗೆ ಐಶ್ವರ್ಯ ಪ್ರಾಪ್ತಿಗಾಗಿಯೇ ಲಕ್ಷ್ಮೀ ದೇವಿಯನ್ನು ಆರಾಧಿಸುವುದು ಎನ್ನುವುದಾದರೆ, ಆ ಪೂಜೆ ಹೇಗೆ ಇರಬೇಕು ಎನ್ನುವುದು ಸಹ ಅಷ್ಟೇ ಮುಖ್ಯ. ಇಡೀ ವರ್ಷದಲ್ಲಿ ಪ್ರತ್ಯಕ್ಷವಾಗಿ ಹಣದ ಸ್ವರೂಪದಲ್ಲೇ ಲಕ್ಷ್ಮೀ ದೇವಿಯನ್ನು ಆರಾಧಿಸುವ ಏಕೈಕ ದಿನ ಇದು.

Share This Video


Download

  
Report form
RELATED VIDEOS