How to send Diwali stickers on WhatsApp

Gizbot 2018-11-07

Views 175

ಭಾರತ ಈಗ ದೀಪಗಳ ಹಬ್ಬದ ಸಂಭ್ರಮದಲ್ಲಿದೆ. ದೀಪಾವಳಿಯ ಶುಭಾಶಯ ಹೇಳಲು ಎಲ್ಲರೂ ವಿಭಿನ್ನ ಕಾರ್ಯತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಡಿಜಿಟಲ್‌ ಯುಗದಲ್ಲಿ ದೀಪಾವಳಿ ಶುಭಕೋರಲು ವಾಟ್ಸ್‌ಆಪ್‌ ಹೊಸ ಸ್ಟಿಕ್ಕರ್‌ಗಳ ಆಯ್ಕೆಯನ್ನು ನೀಡಿ, ಹೊಸ ದಾರಿ ಮಾಡಿಕೊಟ್ಟಿದೆ.ಹೌದು, ಜಗತ್ತಿನ ಜನಪ್ರಿಯ ಇನ್‌ಸ್ಟಾಂಟ್‌ ಮೆಸೇಂಜರ್‌ ವಾಟ್ಸ್‌ಆಪ್‌ ಇತ್ತೀಚೆಗಷ್ಟೇ ಸ್ಟಿಕ್ಕರ್‌ ಫೀಚರ್‌ನ್ನು ನೀಡಿ ಚಾಟಿಂಗ್‌ನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿತ್ತು. ಈ ಫೀಚರ್‌ ಆಂಡ್ರಾಯ್ಡ್‌, iOS ಮತ್ತು ವಾಟ್ಸ್‌ಆಪ್‌ ವೆಬ್‌ನಲ್ಲಿ ಬಳಕೆದಾರರಿಗೆ ದೊರೆಯುತ್ತಿದೆ. ಅದಲ್ಲದೇ ವೈವಿಧ್ಯಮಯ ಸ್ಟಿಕ್ಕರ್‌ಗಳನ್ನು ಡೌನ್‌ಲೋಡ್‌ ಮಾಡಲು ವಾಟ್ಸ್‌ಆಪ್‌ ಅವಕಾಶ ನೀಡುತ್ತಿದೆ. ಅದರಂತೆ, ದೀಪಾವಳಿಯ ಸ್ಟಿಕ್ಕರ್‌ಗಳನ್ನು ಡೌನ್‌ಲೋಡ್‌ ಮಾಡಿ, ಹೇಗೆ ಶುಭಾಶಯ ಹೇಳುವುದು ಅಂತ ಯೋಚಿಸುತ್ತಿದ್ದೀರಾ..?

► FOLLOW to Gizbot Kannada: https://kannada.gizbot.com/
► Like us on Facebook: https://www.facebook.com/GizBotKannada/
► Follow us on Twitter: https://twitter.com/GizbotKannada
► Follow us on Instagram: https://www.instagram.com/gizbotkannada/?hl=en
► Subscribe Gizbot Youtube Channel: https://www.youtube.com/user/GizbotTME
► Follow us on Dailymotion: http://www.dailymotion.com/gizbot

Share This Video


Download

  
Report form