Janardhana Reddy Ponzi Scam : ಜನಾರ್ಧನ ರೆಡ್ಡಿ ಬಂಧನದ ಅಗತ್ಯ ಏನು? | Oneindia Kannada

Oneindia Kannada 2018-11-08

Views 422

Karnataka's former minister Janardhan Reddy is on the run. The police have formed four special teams to nab him in connection with a Ponzi scam. The prime allegation against Reddy is that he had demanded gratification from one Syed Ahmed Fareed

ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಬಹುಕೋಟಿ ವಂಚನೆ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ಅಂಬಿಡೆಂಟ್ ಮಾರ್ಕೆಟಿಂಗ್ ಪ್ರೈ. ಲಿ ಕಂಪನಿಯ ಮಾಲೀಕ ಫರೀದ್ ಗೆ ನೆರವಾಗಲು ವಾಮಮಾರ್ಗ ಅನುಸರಿಸಲು ಹೋಗಿ ಸಮಸ್ಯೆಯ ಸುಳಿಯಲ್ಲಿದ್ದಾರೆ. ಈ ಪ್ರಕರಣದ ವಿಚಾರಣೆಗಾಗಿ ಗಾಲಿ ರೆಡ್ಡಿ ಅವರನ್ನು ಬಂಧಿಸಲು ಸಿಸಿಬಿ ಪೊಲೀಸರು ತೀವ್ರ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.

Share This Video


Download

  
Report form
RELATED VIDEOS