KGF Kannada Movie : ದಾಖಲೆ ಬೆಲೆಗೆ ಮಾರಾಟವಾಯ್ತು ಕೆಜಿಎಫ್ ತಮಿಳು ತೆಲುಗು ರೈಟ್ಸ್ | FILMIBEAT KANNADA

Filmibeat Kannada 2018-11-08

Views 1

Yash's KGF movie will be releasing on December 21st. Yash starrer Kannada Movie KGF Tamil and Telugu rights have been sold for record price.

ಗಾಂಧಿನಗರದಲ್ಲಿ ಈ ವರ್ಷ ಬಹುನಿರೀಕ್ಷೆ ಹುಟ್ಟು ಹಾಕಿರುವ ಚಿತ್ರ 'ಕೆ.ಜಿ.ಎಫ್'. ಡಿಸೆಂಬರ್ 21 ರಂದು 'ಕೆ.ಜಿ.ಎಫ್' ಚಿತ್ರ ರಾಜ್ಯಾದ್ಯಂತ ಮಾತ್ರ ಅಲ್ಲ, ರಾಷ್ಟ್ರಾದ್ಯಂತ ಬಿಡುಗಡೆ ಆಗಲಿದೆ. ಇದೇ ವಾರ 'ಕೆ.ಜಿ.ಎಫ್' ಚಿತ್ರದ ಟ್ರೈಲರ್ ರಿಲೀಸ್ ಆಗಲಿದೆ. ಸದ್ಯ 'ಕೆ.ಜಿ.ಎಫ್' ಅಂಗಳದಿಂದ ಬ್ರೇಕ್ ಆಗಿರುವ ಲೇಟೆಸ್ಟ್ ಸುದ್ದಿ ಪ್ರಕಾರ, ತಮಿಳು ಹಾಗೂ ತೆಲುಗು ರೈಟ್ಸ್ ದಾಖಲೆ ಬೆಲೆಗೆ ಮಾರಾಟ ಆಗಿದೆ.

Share This Video


Download

  
Report form
RELATED VIDEOS