The sympathy factor has gone in favor of Congress candidate Anand Nyamgouda in Jamakhandi by elections 2018. BJP candidate Srikant Kulkarni faced several hurdles and lost election by 39,480 votes.
ಜಮಖಂಡಿ ಕ್ಷೇತ್ರದ ಉಪ ಚುನವಣೆಯಲ್ಲಿ ಕಾಂಗ್ರೆಸ್‌ನ ಆನಂದ್ ನ್ಯಾಮಗೌಡ ಅವರು ಜಯಗಳಿಸಿದ್ದಾರೆ. ಬಿಜೆಪಿ ಕ್ಷೇತ್ರದಲ್ಲಿ ಜಯಗಳಿಸಬಹುದು ಎಂಬ ಲೆಕ್ಕಾಚಾರವನ್ನು ಕಾಂಗ್ರೆಸ್ ತಂತ್ರ ವಿಫಲಗೊಳಿಸಿದೆ.