ಆಂಬಿಡೆಂಟ್ ಕಂಪನಿ 950 ಕೋಟಿ ಚಿಟ್ ಫಂಡ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯವರನ್ನು ಬಂಧಿಸಲಾಗಿದ್ದು ಜಾಮೀನು ಕೋರಿ ಇಂದು ಅರ್ಜಿಯನ್ನು
ಸಲ್ಲಿಸಲಿದ್ದಾರೆ.
Former minister Janardhan Reddy will file bail application in multi crore Ambident company fraud case before first session court in Bengaluru on Tuesday