A special guest enters Chikmagalur's Basarikatte Village School. This rare guest came to Basirikette village from the jungle to celebrate children's day!
ಆ ಅತಿಥಿಗೆ ಬೆಳಗ್ಗೆ ಇಂದು ಬುಧವಾರ 'ಮಕ್ಕಳ ದಿನಾಚರಣೆ' ಎಂದು ತಿಳಿಯಿತು. ಕೂಡಲೇ ಅವರು ಕಾಡಿನಿಂದ ನಾಡಿಗೆ ಪ್ರಯಾಣ ಬೆಳೆಸಿದರು. ನಾಡಿಗೆ ಬಂದವರೇ ನೇರ ಶಾಲೆಯ ಆಟದ ಮೈದಾನದ ಬಳಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಹಾಜರಾದರು.