ಸುದೀಪ್ ಅಭಿನಯದ 'ಪೈಲ್ವಾನ್' ಸಿನಿಮಾ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ. ಚಿತ್ರದಲ್ಲಿ ಸುದೀಪ್ ಕುಸ್ತಿಪಟು ಆಗಿರೋದೇ ಚಿತ್ರದ ಬಹುದೊಡ್ಡ ಉಡುಗೊರೆ. ಇಂತಹದ್ರಲ್ಲಿ ಅದ್ಧೂರಿ ಮೇಕಿಂಗ್, ಪಾತ್ರಕ್ಕಾಗಿ ಸುದೀಪ್ ಮೇಕ್ ಓವರ್, ಇದೆಲ್ಲ ನೋಡಿದ್ರೆ, ಅದ್ಯಾವ ಈ ಚಿತ್ರ ಬರುತ್ತೋ ಎಂದು ಕಾಯ್ತಿದ್ದಾರೆ. ಸದ್ಯ, ಪೈಲ್ವಾನ್ ಟೀಸರ್ ಬಿಡುಗಡೆ ಮಾಡಿರುವ ಚಿತ್ರತಂಡ ಈಗ ಕುಸ್ತಿ ಪೋಸ್ಟರ್ ರಿಲೀಸ್ ಮಾಡಲಿದೆ. ಈ ಸುದ್ದಿಯನ್ನ ಸ್ವತಃ ನಿರ್ದೇಶಕರೇ ಹಂಚಿಕೊಂಡಿದ್ದಾರೆ.
Kannada movie Pailwaan Kusthi poster out tomorrow (november 17th) by 6.30 pm, this is exclusively done on demand of fans.