Sabarimala Verdict : ಈ ಬಾರಿ ಮಹಿಳೆಯರಿಗೆ ಸಿಗುತ್ತಾ ಅಯ್ಯಪ್ಪನ ದರ್ಶನ? | Oneindia Kannada

Oneindia Kannada 2018-11-16

Views 175

After Supreme Court verdict, Sabarimala temple is open for the second time. Now, Activist Trupti Desai going to Sabarimala on November 16 and she trying to enter Ayyappa temple she asks Kerala government to bear all her expenses.

ದೇವಾಲಯಗಳಿಗೆ ಮಹಿಳೆಯರ ಪ್ರವೇಶಕ್ಕಾಗಿ ಹೋರಾಟ ಆರಂಭಿಸಿದ ತೃಪ್ತಿ ದೇಸಾಯಿ ಅವರು ಶಬರಿಮಲೆಗೆ ಬರುತ್ತಿದ್ದು, ಅವರ ಖರ್ಚನ್ನೆಲ್ಲಾ ಕೇರಳ ಸರ್ಕಾರವೇ ಭರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ನವೆಂಬರ್ 17ಕ್ಕೆ ಶಬರಿಮಲೆ ಅಯ್ಯಪ್ಪ ದೇಗುಲ ತೆರೆಯುತ್ತಿದ್ದು, ನವೆಂಬರ್ 16ರ ಮಧ್ಯಾಹ್ನ ತಾನು ಸೇರಿದಂತೆ ಏಳು ಮಹಿಳೆಯರು ಕೇರಳಕ್ಕೆ ಬರುತ್ತೇವೆ ಅಲ್ಲಿಂದಲೇ ನಮ್ಮ ಭದ್ರತೆಯ ಪೂರ್ಣ ಜವಾಬ್ದಾರಿಯನ್ನು ಕೇರಳ ಸರ್ಕಾರ ವಹಿಸಿಕೊಳ್ಳಬೇಕು ಎಂದು ಅವರು ಕೇರಳ ಸಿಎಂಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.

Share This Video


Download

  
Report form
RELATED VIDEOS