Loksaba election 2019 : ಪ್ರಚಾರ ಅರ್ಧಕ್ಕೇ ಬಿಟ್ಟು ಬಂಡಾಯ ಶಮನಕ್ಕೆ ತುರ್ತಾಗಿ ದೆಹಲಿಗೆ ತೆರಳಿದ ರಾಹುಲ್..!

Oneindia Kannada 2018-11-17

Views 405

ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾದ ನಂತರ ಕಾಂಗ್ರೆಸ್ ನಲ್ಲಿ ಎದ್ದಿರುವ ಬಂಡಾಯ ಶಮನಕ್ಕೆ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಮುಂದಾಗಿದ್ದಾರೆ. ಮಧ್ಯಪ್ರದೇಶದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯ ನಡೆಸುತ್ತಿದ್ದ ರಾಹುಲ್ ಗಾಂಧಿ, ಪ್ರಚಾರವನ್ನು ಅರ್ಧಕ್ಕೇ ಬಿಟ್ಟು ದೆಹಲಿಯತ್ತ ದೌಡಾಯಿಸಿದ್ದಾರೆ.ನ.15 ರಂದು ಕಾಂಗ್ರೆಸ್ ತನ್ನ 152 ಅಭ್ಯರ್ಥಿಗಳ ಮೊಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು.

Congress president Rahul Gandhi hurried back to Delhi on Friday, leaving his ongoing Madhya Pradesh election campaigning midway, to resolve a crisis in the party's Rajasthan unit regarding seats.

Share This Video


Download

  
Report form
RELATED VIDEOS