Kannada actor said thanks to his gym trainer Jeeth Devaiah For having trained him.
ಪೈಲ್ವಾನ್' ಚಿತ್ರಕ್ಕಾಗಿ ಕಿಚ್ಚ ಸುದೀಪ್ ತಮ್ಮ ದೇಹವನ್ನ ಸಿಕ್ಕಾಪಟ್ಟೆ ದಂಡಿಸಿದ್ದಾರೆ. ಕುಸ್ತಿಪಟು ಪಾತ್ರಕ್ಕಾಗಿ ಸುಮಾರು ಐದಾರು ತಿಂಗಳು ಕಸರತ್ತು ಮಾಡಿರುವ ಕಿಚ್ಚ, ಈಗ ಥೇಟ್ ಬಾಕ್ಸರ್ ರೀತಿ ಕಾಣಿಸಿಕೊಂಡಿದ್ದಾರೆ. ಸುದೀಪ್ ಈ ಫಲಿತಾಂಶ ಕಾಣಲು, ಅವರ ಹಿಂದೆ ಇದ್ದ ವ್ಯಕ್ತಿ ಯಾರೆಂದು ತಿಳಿದುಕೊಳ್ಳುವ ಕುತೂಹಲ ಇದ್ಯಾ.?