Chief Minister H.D.Kumaraswamy lead JD(S)-Congress alliance government completed 6 months in office on November 23, 2018. Karnataka BJP launched #NijaHeliKumaranna campaign against alliance government.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ 6 ತಿಂಗಳು ಪೂರ್ಣಗೊಳಿಸಿದೆ. ಈ ಹಿನ್ನಲೆಯಲ್ಲಿ ಕರ್ನಾಟಕ ಬಿಜೆಪಿ 'ನಿಜ ಹೇಳಿ ಕುಮಾರಣ್ಣ' ಎಂಬ ಅಭಿಯಾನ ಆರಂಭಿಸಿದೆ.