Ambareesh, Kannada Actor Demise : ಅಂಬರೀಶ್ ನಿಧನಕ್ಕೆ ಸ್ಯಾಂಡಲ್ ವುಡ್ ದಿಗ್ಭ್ರಮೆ | Oneindia Kannada

Oneindia Kannada 2018-11-24

Views 595

Actor-politician Ambareesh passed away in Bengaluru Vikram hospital on Saturday. Sandalwood expresses condolences & here is the reaction from Kannada film stars.

ಮಾಜಿ ಸಚಿವ- ನಟ ಅಂಬರೀಶ್ ಶನಿವಾರ ಬೆಂಗಳೂರಿನಲ್ಲಿ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ. ಅರವತ್ತಾರು ವರ್ಷದ ಅಂಬರೀಶ್ ಅವರ ವ್ಯಕ್ತಿತ್ವವೇ ಆಕರ್ಷಕವಾದದ್ದು. ಇನ್ನೂ ಆಸಕ್ತಿಕರ ಸಂಗತಿ ಏನೆಂದರೆ, ಅವರ ಬಗ್ಗೆ ಯಾರೇ ಮಾತನಾಡಿದರೂ ಒಂದೇ ಬಗೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

Share This Video


Download

  
Report form
RELATED VIDEOS