Ambareesh : ಅಂಬರೀಶ್ ಅವರ ಸಾವಿನ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ | ದರ್ಶನ್ ಕೂಡ ಬರಲಿದ್ದಾರೆ | FILMIBEAT KANNADA

Filmibeat Kannada 2018-11-26

Views 113

Kannada Actor, Former Minister Ambareesh passes away in Bengaluru. Here are the complete updates about Ambareesh. Darshan has also arrived to Bengaluru.

ನಟ-ಮಾಜಿ ಸಚಿವ ಅಂಬರೀಶ್ (1952-2018) ಶನಿವಾರ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಶ್ವಾಸಕೋಶ ಸಮಸ್ಯೆ, ಉಸಿರಾಟ ಸಮಸ್ಯೆ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಯಿಂದ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಅವರು ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.ಪತ್ನಿ ಸುಮಲತಾ, ಮಗ ಅಭಿಷೇಕ್ ನನ್ನು ಅಗಲಿದ್ದಾರೆ. ಅಂಬರೀಶ್ ಅವರ ಸಾವಿನ ಬಗ್ಗೆ ಕಂಪ್ಲೀಟ್ ಡೀಟೇಲ್ಸ್. ದರ್ಶನ್ ಕೂಡ ಬರಲಿದ್ದಾರೆ

Share This Video


Download

  
Report form
RELATED VIDEOS