Ambareesh Anthima Yatra : ಅಂಬಿಗೆ ಹೊದಿಸಿದ್ದ ರಾಷ್ಟ್ರ ಧ್ವಜವನ್ನ ಪತ್ನಿ ಸುಮಲತಾ ಕೈಗೆ ಹಸ್ತಾಂತರಿಸಿದ ಎಚ್ ಡಿ ಕೆ

Oneindia Kannada 2018-11-26

Views 675

The last rites of rebel star Ambareesh, carried according to Hindu Tradition at Kanteerava Studios, Bengaluru today (Nov 26th). Son Abhishek & wife Sumalatha performs rituals according to Vokkaliga community. H D Kumaraswamy handed over the National Flag to wife Sumalatha

ಮಂಡ್ಯದ ಗಂಡು, ಕಲಿಯುಗ ಕರ್ಣ, ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಂತ್ಯ ಸಂಸ್ಕಾರ ಇಂದು ಸಂಜೆ (5.57ಕ್ಕೆ) ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಜರುಗಿತು. ಒಕ್ಕಲಿಗ ಸಂಪ್ರದಾಯದಂತೆ ವಿಧಿವಿಧಾನಗಳನ್ನ ಪೂರೈಸಿ, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಿತು. ಒಕ್ಕಲಿಗ ಸಮುದಾಯದ ಪ್ರಕಾರ ಮಗ ಪತ್ನಿಯಿಂದ ಅಂತಿಮ ವಿಧಿವಿಧಾನ. ಅಂಬಿಗೆ ಹೊದಿಸಿದ್ದ ರಾಷ್ಟ್ರ ಧ್ವಜವನ್ನ ಪತ್ನಿ ಸುಮಲತಾ ಕೈಗೆ ಹಸ್ತಾಂತರಿಸಿದ ಎಚ್ ಡಿ ಕೆ

Share This Video


Download

  
Report form
RELATED VIDEOS