Bigg Boss Kannada 6:ಬಿಗ್ ಬಾಸ್' ಮನೆಯಲ್ಲಿ ಕೈ ಮುರಿದುಕೊಂಡು ಕೂತರೆ ಆಟ ಆಡಲು ಸಾಧ್ಯವೇ.? ಟಾಸ್ಕ್ ನಲ್ಲಿ ಚೆನ್ನಾಗಿ ಪರ್ಫಾಮ್ ಮಾಡದೆ, ನಾಮಿನೇಟ್ ಆಗಿ ಶಶಿ ಔಟ್ ಆಗುವ ಸಾಧ್ಯತೆಗಳು ಕೂಡ ಇವೆ. ಹೀಗಾಗಿ, ''ಕಂಟ್ರೋಲ್ ನಲ್ಲಿ ಇರಿ'' ಎಂದು ಶಶಿಗೆ ಸುದೀಪ್ ಕಿವಿ ಹಿಂಡಿದರು
Sudeep advices Shashi over Andrew-Kavitha 'deal' issue