Bigg Boss Kannada 6:ಒಂದು ವಾರದ ಹಿಂದೆಯಷ್ಟೇ, ಆಂಡ್ರ್ಯೂ ಮತ್ತು ಕವಿತಾ ನಡುವೆ ಆದ ರಾದ್ಧಾಂತದ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ''ದೊಡ್ಡ ರಾಮಾಯಣ ಆಗಲು ನಾನೇ ಕಾರಣ'' ಎಂದು ತಪ್ಪೊಪ್ಪಿಕೊಂಡು ಆಂಡ್ರ್ಯೂ ರಿಂದ ಕವಿತಾ ಕೊಂಚ ದೂರ ಉಳಿದಿದ್ದಾರೆ.
Bigg Boss Kannada 6:Kavitha Gowda takes punishment on behalf of Andrew.