ಬಾಲಿವುಡ್ ಮಾಧ್ಯಮದ ಸಂದರ್ಶನವೊಂದರಲ್ಲಿ ನಿರೂಪಕರು ಬಾಲಿವುಡ್ ಯಾವ ನಟನ ಜೊತೆ ನಟಿಸುವ ಆಸೆ ಇದೆ ಎಂದು ಕೇಳಿದರು. ಅದಕ್ಕೆ ಉತ್ತರ ನೀಡಿದ ಯಶ್, ನಟ ನವಾಜುದ್ದೀನ್ ಸಿದ್ಧಿಕಿ ಜೊತೆ ನಟಿಸುವ ಆಸೆ ಇದೆ, ಯಾಕಂದ್ರೆ ಅವರೊಬ್ಬರ ಅದ್ಭುತ ನಟ ಎಂದಿದ್ದಾರೆ.
if yash get the chance, he want to do film with bollywood actor Nawazuddin Siddiqui.