Bigg Boss Kannada Season 6: Viewers have taken Colors Super official Facebook page to express their anger towards Rakesh and Akshata for disrespecting Sudeep.
Bigg Boss Kannada Season 6: ರಾಕೇಶ್ ಮತ್ತು ಅಕ್ಷತಾ ನಡುವಿನ 'ಅತಿ ಆತ್ಮೀಯ' ಗೆಳೆತನ 'ಬಿಗ್ ಬಾಸ್' ಮನೆಯಲ್ಲಿ ಇರುವವರಿಗೆ ಮಾತ್ರ ಅಲ್ಲ.. ವೀಕ್ಷಕರಿಗೂ ಕಿರಿಕಿರಿ ತಂದಿದೆ. ಹೀಗಾಗಿ, ಇವರಿಬ್ಬರನ್ನೂ ಹೊರಗೆ ಹಾಕಿ ಅಂತ ವೀಕ್ಷಕರು ಮೊದಲಿನಿಂದಲೂ 'ಬಿಗ್ ಬಾಸ್' ಮೇಲೆ ಒತ್ತಡ ಹಾಕುತ್ತಲೇ ಇದ್ದಾರೆ.