ರಂಗ BE M,TEC ಚಿತ್ರದ ಮುಹೂರ್ತ ಸಮಾರಂಭವು ಬಸವನಗುಡಿಯ ದೊಡ್ಡ ಗಣೇಶ ದೇವಾಲಯದಲ್ಲಿ ನಡೆಯಿತು, ಕೆಂಡ ಸಂಪಿಗೆ, ಕಾಲೇಜ್ ಕುಮಾರ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ವಿಕಿ ವರುಣ್ ಅವರು ಈ ಚಿತ್ರದಲ್ಲಿ ನಾಯಕನಟನಾಗಿ ಅಭಿನಯಿಸುತ್ತಿದ್ದು, ಶಿಲ್ಪ ಮಂಜುನಾಥ್ ಅವರು ನಾಯಕಿಯಾಗಿನ ಅಭಿನಯಿಸುತ್ತಿದ್ದಾರೆ ಹಾಗೂ ಚಮಕ್, ಅಯೋಗ್ಯ ದಂತಹ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿದ ಕ್ರಿಸ್ಟಲ್ ಪಾರ್ಕ್ ಸಂಸ್ಥೆಯ ಚಂದ್ರಶೇಖರ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ
The muhurtha ceremony of the film 'Ranga BE M,TEC' was held at Basavanagudi's Dodda Ganesh temple, Vicky Varun, who played the role of Kenda Sampige and College Kumar in the film. Shilpa Manjunath plays the heroine role and Crystal Park banner who produced hit films such as Chamak, Ayogya Chandrasekhar produce this movie