5 States Elections Results 2018 : ಕರ್ನಾಟಕದ ಮೇಲೆ ಪಂಚರಾಜ್ಯಗಳ ಚುನಾವಣೆ ಪರಿಣಾಮ ಹೇಗಿದೆ

Oneindia Kannada 2018-12-12

Views 141

Rajasthan, Mizoram, Madhya Pradesh, Chhattisgarh and Telangana assembly election results announced on December 11, 2018. Result impact on Karnataka government.

ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಕರ್ನಾಟಕದ ಕಾಂಗ್ರೆಸ್‌-ಜೆಡಿಎಸ್ ಸಮ್ಮಿಶ್ರ ಸರ್ಕಾರ ಫಲಿತಾಂಶದಿಂದ ನಿರಾಳವಾಗಿದೆ. ಕಾಂಗ್ರೆಸ್‌ ಪಕ್ಷಕ್ಕೆ ಫಲಿತಾಂಶ ಶಕ್ತಿ ತುಂಬಿದೆ.

Share This Video


Download

  
Report form
RELATED VIDEOS