ಅದನ್ನ ತಡೆಯುವಲ್ಲಿ ಮೊದಲ ಪ್ರಯತ್ನ ಕೆಶಿಪ್ ಹೊಸ ಮಾದರಿಯಲ್ಲಿ ರಸ್ತೆ ನಿರ್ಮಾಣ ಮಾಡುತ್ತಿರುವುದು. ಬೆಳಗಾವಿಯಿಂದ ಯರಗಟ್ಟಿ ವರೆಗೂ ಹೊಸ ಮಾದರಿ ರಸ್ತೆ ನಿರ್ಮಾಣ ಮಾಡಲಾಗಿದೆ.
ಸುರಕ್ಷತಾ ಕ್ರಮವನ್ನು ಅಳವಡಿಸಿಕೊಂಡ ನಂತರ ಶೇಕಡಾ ಐವತ್ತರಷ್ಟು ಅಪಘಾತ ಪ್ರಕರಣ ಅಲ್ಲಿ ಕಡಿಮೆ ಆಗಿದೆ.
ಇದೇ ಮಾದರಿಯಲ್ಲಿ ಇಡೀ ರಾಜ್ಯಾದ್ಯಂತ ರಸ್ತೆ ವಿಸ್ತರಣೆ ಮಾಡಲು ತೀರ್ಮಾನ.