ದುನಿಯಾ ವಿಜಯ್ ತನ್ನ ಅಭಿಮಾನಿಗಳಿಗಾಗಿ ಬದಲಾಗುತ್ತಿದ್ದಾರೆ. ಇಷ್ಟು ದಿನ ನೋಡಿದ ದುನಿಯಾ ವಿಜಯ್ ಗಿಂತ ವಿಭಿನ್ನವಾಗಿ ಕಾಣಿಸಿಕೊಳ್ಳಲು ಬ್ಲ್ಯಾಕ್ ಕೋಬ್ರಾ ನಿರ್ಧರಿಸಿದ್ದಾರಂತೆ. ಅದೇನು ಅಂತ ಹೊಸ ವರ್ಷಕ್ಕೆ ಪ್ರಕಟ ಮಾಡಲಿದ್ದೇನೆ ಎಂದು ಸ್ವತಃ ದುನಿಯಾ ವಿಜಯ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
Kannada actor duniya vijay will announce his new project with director raghu shivamogga on january 1st.