Bigg Boss Kannada Season 6: Andrew breaks his promise
Bigg Boss Kannada Season 6: ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಕಿರಿಕಿರಿ, ಕಿತ್ತಾಟ, ಜಗಳಕ್ಕೆ ನಾಂದಿ ಹಾಡಿರುವವರು ಆಂಡ್ರ್ಯೂ ಅಲಿಯಾಸ್ ಆಂಡಿ. ಸದಾ ಬೇರೆಯವರ ತಪ್ಪನ್ನು ಎತ್ತಿ ಹಿಡಿಯುವ ಆಂಡಿ ಈ ಬಾರಿ ತಾವೇ ಆಡಿದ ಮಾತಿನ ಪ್ರಕಾರ ನಡೆದುಕೊಂಡಿಲ್ಲ.!