KGF Kannada Movie : ರಾಕಿಂಗ್ ಸ್ಟಾರ್ ಯಶ್ ನಂತರ ಹೆಚ್ಚು ಸಂಭಾವನೆ ಪಡೆದ ನಟ ಇವರೇ | FILMIBEAT KANNADA

Filmibeat Kannada 2018-12-17

Views 5

'ಕೆಜಿಎಫ್' ಸಿನಿಮಾ ಕನ್ನಡ ಬಹುದೊಡ್ಡ ಚಿತ್ರವಾಗಿ ಹೊರಹೊಮ್ಮುತ್ತಿದೆ. ಐದು ಭಾಷೆಯಲ್ಲಿ ರಿಲೀಸ್ ಮಾಡುತ್ತಿರುವ ಕಾರಣ ಇದು ಕನ್ನಡ ಸಿನಿಮಾ ಮಾತ್ರವಲ್ಲ, ಭಾರತದ ಚಿತ್ರವಾಗಿದೆ. ಬಜೆಟ್ ವಿಷ್ಯದಲ್ಲಿ ಕೆಜಿಎಫ್ ಸಿನಿಮಾ ಅತಿ ದೊಡ್ಡ ಚಿತ್ರ ಎಂದು ಹೇಳಲಾಗಿದೆ. ಆದ್ರೆ, ನಿರ್ಮಾಪಕರು ಕೆಜಿಎಫ್ ಚಿತ್ರದ ಬಜೆಟ್ ಎಷ್ಟು ಎಂದು ನಿಖರವಾಗಿ ಬಹಿರಂಗಪಡಿಸಿಲ್ಲ. ಬಟ್, ಮೂಲಗಳ ಪ್ರಕಾರ ಕೆಜಿಎಫ್ ಬಜೆಟ್ ಎಷ್ಟು ಎಂದು ಚರ್ಚೆಯಾಗುತ್ತಿದೆ.

KGF Kannada movie is releasing on December 21st. After Rocking Star Yash B Suresh is the highly paid actor

Share This Video


Download

  
Report form
RELATED VIDEOS