KGF kannada movie : ಚಿತ್ರಕ್ಕೂ ತಪ್ಪದ ವಿಘ್ನ..!| FILMIBEAT KANNADA

Filmibeat Kannada 2018-12-20

Views 90

ಡಿಸೆಂಬರ್ 21 ಕನ್ನಡದ ಮಹಾ ಸಿನಿಮಾ ಬಿಡುಗಡೆಯಾಗುತ್ತಿದ್ದು ಈ ಚಿತ್ರಕ್ಕೂ ಸಹ ಕೆಲ ಅಡಚಣೆಗಳು ಉಂಟಾಗಿದೆ, ಕೋಲಾರದ 'ಕೆಜಿಎಫ್' ನಲ್ಲಿ "KGF ಸಿನಿಮಾ" ರಿಲೀಸ್ ಆಗುತ್ತಿಲ್ಲ ಮತ್ತು ರಿಲೀಸ್ ಮಾಡಲು ಚಿತ್ರದ ನಿರ್ಮಾಪಕರು ಹೆಚ್ಚಿನ ಹಣದ ಬೇಡಿಕೆ ಇಟ್ಟಿದ್ದಾರೆ ಎಂಬ ಸುದ್ದಿ ಚಾಲನೆಯಲ್ಲಿ ಇದ್ದು ಸ್ವತಃ ನಿರ್ಮಾಪಕರಾದ ವಿಜಯ್ ಕಿರಗಂದೂರು ಅವರೆ ಈ ಸುದ್ದಿಗೆ ತೆರೆ ಎಳೆದಿದ್ದಾರೆ.

KGF movie is not going to be released in Kolar's KGF and the movie's producers have demanded more money to release it but now Producer Vijay Kiragandur giving a confirmation movie will release in Kgf Meenakshi or Olympia theater tomorrow.

Share This Video


Download

  
Report form
RELATED VIDEOS