ಒಂದು ದಿನ ಮುಂಚಿತವಾಗಿಯೆ ಅಮೇರಿಕಾದಲ್ಲಿ KGF release..! | FILMIBEAT KANNADA

Filmibeat Kannada 2018-12-20

Views 39

ದೇಶದಾದ್ಯಂತ "KGF" ಚಿತ್ರ ನಾಳೆ ಬಿಡುಗಡೆಯಾಗುತ್ತಿದ್ದು ಯಶ್ ಅಭಿಮಾನಿಗಳು ಸೇರಿದಂತೆ ಇಡೀ ಸ್ಯಾಂಡಲ್ ವುಡ್ ಚಿತ್ರರಂಗ ತೀವ್ರ ಕುತೂಹಲದಿಂದ ಎದುರುನೋಡುತ್ತಿದೆ, ಭಾರತದಲ್ಲಿ "KGF" ಚಿತ್ರ ನಾಳೆ ಬಿಡುಗಡೆಯಾಗಲಿದ್ದು ಇದಕ್ಕಿನ್ನ ಮುಂಚಿತವಾಗಿಯೆ ಅಂದರೆ ಇಂದೇ ಅಮೇರಿಕಾದಲ್ಲಿ ಬಿಡುಗಡೆಯಾಗುತ್ತಿದೆ ಎಂದು ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ.

Yash said, KGF is releasing worldwide! Very happy to share that it's releasing in 100+ locations across North America. I hope to receive all the love and support always.

Share This Video


Download

  
Report form
RELATED VIDEOS