KGF Kannada Movie : ಕೆಜಿಎಫ್ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಇವರ ಬಗ್ಗೆ ಎಷ್ಟು ಗೊತ್ತು | FILMIBEAT KANNADA

Filmibeat Kannada 2018-12-20

Views 45

'ಕೆಜಿಎಫ್' ಸಿನಿಮಾ ಬಿಡುಗಡೆಗೆ ಇನ್ನು 24 ಗಂಟೆಗಿಂತ ಕಡಿಮೆ ಅವಧಿ ಇದೆ. ಎಲ್ಲರಿಗೂ ಸಿನಿಮಾದ ಬಗ್ಗೆ ದೊಡ್ಡ ಮಟ್ಟದ ಕುತೂಹಲ, ಖುಷಿ ಇದೆ. ಬಿಡುಗಡೆಗೆ ಒಂದೇ ದಿನ ಬಾಕಿ ಇರುವ ಈ ವೇಳೆ 'ಕೆಜಿಎಫ್'ನ ಒಂದು ಪ್ರಮುಖ ಅಂಶ ತಿಳಿದಿದೆ. ಎಲ್ಲರಿಗೂ ತಿಳಿದಿರುವ ಹಾಗೆ, ಸಿನಿಮಾದಲ್ಲಿ ಬಹುತೇಕ ಹೊಸ ಕಲಾವಿದರೇ ಕಾಣಿಸಿಕೊಂಡಿದ್ದಾರೆ. ಯಶ್, ಅಚ್ಚುತ್ ಕುಮಾರ್, ಅಯ್ಯಪ್ಪ ಬಿಟ್ಟರೆ ಇಲ್ಲಿ ಅನೇಕರು ಹೊಸಬರೇ ಇದ್ದಾರೆ. ಈ ಪಾತ್ರಗಳಲ್ಲಿ ತಾಯಿಯ ಪಾತ್ರದ ನಟಿ ಕೂಡ ಒಬ್ಬರಾಗಿದ್ದಾರೆ.

Share This Video


Download

  
Report form
RELATED VIDEOS