KGF Kannada Movie : ನರ್ತಕಿ ಥಿಯೇಟರ್ ನಲ್ಲಿ 72 ಅಡಿ ಯಶ್ ಕಟ್ಔಟ್ ಗೆ ಹೆಲಿಕಾಪ್ಟರ್ ನಿಂದ ಪುಷ್ಪಾರ್ಚನೆ

Filmibeat Kannada 2018-12-21

Views 105

Rocking Star Yash starrer Kannada Movie KGF gets grand opening all over Karnataka. Flower Shower also happened through Helicopter to Yash's 72 feet cutout at Nartaki theatre

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆ.ಜಿ.ಎಫ್' ಚಿತ್ರ ದೇಶದಾದ್ಯಂತ ರಾಕ್ ಮಾಡಲು ಶುರು ಮಾಡಿದೆ. 'ಕೆ.ಜಿ.ಎಫ್' ಚಿತ್ರಕ್ಕೆ ಮಧ್ಯರಾತ್ರಿಯಿಂದಲೇ ಭರ್ಜರಿ ಓಪನಿಂಗ್ ಸಿಕ್ಕಿದ್ದು, ಎಲ್ಲೆಡೆ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಬೆಂಗಳೂರಿನ ಕೆ.ಜಿ.ರಸ್ತೆಯಲ್ಲಿ ಇರುವ ನರ್ತಕಿ ಚಿತ್ರಮಂದಿರದಲ್ಲಿ ಬೆಳಗ್ಗೆ ಆರು ಗಂಟೆಯಿಂದ 'ಕೆ.ಜಿ.ಎಫ್' ಪ್ರದರ್ಶನ ಆರಂಭವಾಯಿತು. ಅತ್ತ 'ಕೆ.ಜಿ.ಎಫ್' ಚಿತ್ರವನ್ನ ಕಣ್ತುಂಬಿಕೊಳ್ಳಲು ನರ್ತಕಿ ಚಿತ್ರಮಂದಿರಕ್ಕೆ ಅಭಿಮಾನಿಗಳು ಮುಗಿಬೀಳುತ್ತಿದ್ದರೆ, ಇತ್ತ ಅಭಿಮಾನಿಗಳಿಗಾಗಿ ನರ್ತಕಿ ಥಿಯೇಟರ್ ಮುಂದೆ 72 ಅಡಿ ಕಟ್ಔಟ್ ಗೆ ಹೆಲಿಕಾಪ್ಟರ್ ನಿಂದ ಪುಷ್ಪಾರ್ಚನೆ ನಡೆಯುತ್ತಿದೆ.

Share This Video


Download

  
Report form
RELATED VIDEOS