ಡಾಲಿ' ಪಾತ್ರದ ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ಧನಂಜಯ್ ಇಂಡಸ್ಟ್ರಿಯಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ್ದರು. ವಿಲನ್ ಗಳನ್ನೂ ಪ್ರೇಕ್ಷಕರು ಇಷ್ಟೊಂದು ಇಷ್ಟಪಡಬಹುದು ಎಂಬುದನ್ನ ಡಾಲಿ ತೋರಿಸಿಕೊಟ್ಟಿದ್ದರು. ಇದಾದ ಬಳಿಕ ರಾಮ್ ಗೋಪಾಲ್ ವರ್ಮಾ ನಿರ್ಮಾಣದ 'ಭೈರವ ಗೀತಾ' ಚಿತ್ರದಲ್ಲಿ ನಟಿಸಿ ಬಹುಭಾಷೆಯಲ್ಲಿ ಖ್ಯಾತಿಗಳಿಸಿಕೊಂಡರು. ಇದೀಗ, ಧನಂಜಯ್ ಮನೆಗೆ ಹೊಸ ಪಾರ್ಟ್‌ನರ್ ಬಂದಿದೆ.