ಡುಕಾಟಿ ಸಂಸ್ಥೆಯು ತಮ್ಮ ಎಕ್ಸ್ ಡಿಯಾವೆಲ್ ಎಸ್ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ರೂ. 19.16 ಲಕ್ಷದ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ. ದುಬಾರಿ ವೆಚ್ಚದಲ್ಲಿ ಬಿಡುಗಡೆಯಾದ ಈ ಬೈಕಿನ ಬಗ್ಗೆ ಈ ವಾಲ್ಕ್ ಅರೌಂಡ್ ವಿದೀಯೋನಲ್ಲಿ ಹೆಚ್ಚು ಮಾಹಿತಿಯನ್ನು ತಿಳಿಯಿರಿ
#ducati #ducatixdiavels #xdiavels #Specification