ನಮ್ಮ ಫ್ರೆಂಡ್ ಶಿಪ್ ಮುಗೀತು. ದಯವಿಟ್ಟು ನನ್ನ ಬಳಿ ಬರಬೇಡಿ'' ಅಂತ ಅಕ್ಷತಾಗೆ ಎಲ್ಲರ ಮುಂದೆ ರಾಕೇಶ್ ಕೈಮುಗಿದು ಹೇಳಿದ್ದರು. ಆಮೇಲೆ ಯಾರಿಗೂ ಗೊತ್ತಾಗದ ಹಾಗೆ ಕ್ರಿಸ್ಮಸ್ ಹಬ್ಬದಂದು ಅಕ್ಷತಾಗೆ ಉಡುಗೊರೆ ಕೊಟ್ಟಿದ್ದು ರಾಕೇಶ್
Sudeep talks about Rakesh's plan. Is Rakesh using Akshata for his game plan.?