ಉಪ್ಪಿಯ 50ನೇ ಚಿತ್ರಕ್ಕೆ ಅವರೇ ಡೈರೆಕ್ಟರ್ : ಟೈಟಲ್, ಬಜೆಟ್, ಕಥೆಯ ವಿವರ ಬಹಿರಂಗ..! | FILMIBEAT KANNADA

Filmibeat Kannada 2019-01-03

Views 1

ರಿಯಲ್ ಸ್ಟಾರ್ ಅಭಿಮಾನಿಗಳು ಯಾವಾಗಲೂ ಕಾಯುವುದು ಉಪ್ಪಿಯ ನಿರ್ದೇಶನದ ಸಿನಿಮಾಗಾಗಿ. 'ಉಪ್ಪಿ 2' ಚಿತ್ರದ ಬಳಿಕ ಸೈಲೆಂಟ್ ಆಗಿರುವ ಉಪೇಂದ್ರ ಮತ್ತೆ ಡೈರೆಕ್ಷನ್ ಮಾಡಬೇಕು ಎನ್ನುವುದು ಅಭಿಮಾನಿಗಳ ಒತ್ತಾಯವಾಗಿದೆ. ಅಭಿಮಾನಿಗಳ ಆಸೆಗೆ ಜೈ ಎಂದಿರುವ ಉಪ್ಪಿ ಈ ವರ್ಷ ಒಂದು ಸಿನಿಮಾವನ್ನು ನಿರ್ದೇಶನ ಮಾಡುತ್ತೇನೆ ಎಂದಿದ್ದಾರೆ. ಮತ್ತೊಂದು ಕಡೆ ಉಪೇಂದ್ರ ನಿರ್ದೇಶನದ ಸಿನಿಮಾದ ಬಗ್ಗೆ ನಿರ್ಮಾಪಕ ಆರ್ ಎಸ್ ಕನಕಪುರ ಶ್ರೀನಿವಾಸ್ ಮಾತನಾಡಿದ್ದಾರೆ. ಈ ಚಿತ್ರದ ಬಗ್ಗೆ ಅನೇಕ ವಿಷಯವನ್ನು ಹಂಚಿಕೊಂಡಿದ್ದಾರೆ.

Real star fans are always waiting for Uppi's directorial venture. Upendra, who is a silent after 'Uppi 2', has been forced to direct the fans. "I am directing a film this year," said Uppi, On the other hand, producer RS ​​Kanakapura Srinivas spoke about the movie directed by Upendra. Shared a lot about this movie.

Share This Video


Download

  
Report form
RELATED VIDEOS