ಟ್ರಂಪ್ ಗೆ ಟಾಂಗ್ ಕೊಟ್ಟ ಭಾರತ..! | Oneindia Kannada

Oneindia Kannada 2019-01-04

Views 274

ಅಫ್ಗಾನಿಸ್ತಾನದಲ್ಲಿ ಶಾಂತಿ ಸ್ಥಾನಪನೆಗೆ ಭಾರತ ಮಾಡುತ್ತಿರುವ ಯತ್ನಗಳನ್ನು ಟೀಕಸಿಸಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ಸರ್ಕಾರವು ತಿರುಗೇಟು ನೀಡಿದೆ. ಅಫ್ಗಾನಿಸ್ತಾನದಲ್ಲಿ ಗ್ರಂಥಾಲಯ ಕಟ್ಟಲು ಮೋದಿ ಅನುದಾನ ಕೊಟ್ಟಿದ್ದಾರೆ. ಅಲ್ಲಿ ನಿರ್ಮಿಸಲಾಗುವ ಗ್ರಂಥಾಲಯವನ್ನು ಯಾರು ಬಳಸುತ್ತಾರೆ ಎಂದು ವಾಷಿಂಗ್ಟನ್‌ನಲ್ಲಿ ಟ್ರಂಪ್‌ ಭಾರತದ ಶಾಂತಿ ಸ್ಥಾಪನೆ ಯತ್ನಗಳನ್ನು ಗೇಲಿ ಮಾಡಿದ್ದರು.

America president Donald Trump took dig at Narendra Modi about building library in Afghanistan. Indian government replies to that and said 'India firmly believes in the critical role that developmental assistance can play in transforming human lives'.

Share This Video


Download

  
Report form
RELATED VIDEOS