Sandalwood IT Raid: IT ದಾಳಿಗೆ 'ಪೈಲ್ವಾನ್' ಸಿನಿಮಾ ಕಾರಣಾನ..? | FILMIBEAT KANNADA

Filmibeat Kannada 2019-01-05

Views 142

ಸ್ಯಾಂಡಲ್ ವುಡ್ ನ ಸ್ಟಾರ್ ನಟರು ಮತ್ತು ನಿರ್ಮಾಪಕರ ಮನೆ ಮೇಲೆ ಐಟಿ ದಾಳಿ ಎರಡನೇ ದಿನವೂ ಮುಂದುವರೆದಿದೆ. ಕಿಚ್ಚ ಸುದೀಪ್ ನಿವಾಸಕ್ಕೆ ನಿನ್ನೆ ಐಟಿ ಅಧಿಕಾರಿಗಳು ಎಂಟ್ರಿಕೊಡುತ್ತಿದ್ದಂತೆಯೇ, 'ಪೈಲ್ವಾನ್' ಚಿತ್ರೀಕರಣವನ್ನ ಮೊಟಕುಗೊಳಿಸಿ ಸುದೀಪ್ ಮನೆ ಸೇರಿದರು. ಇಂದು ಕೂಡ ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಸುದೀಪ್ ನಿವಾಸಕ್ಕೆ 'ಪೈಲ್ವಾನ್' ನಿರ್ದೇಶಕ ಕೃಷ್ಣ ಭೇಟಿ ಕೊಟ್ಟಿದ್ದರು.

IT Raid on Kiccha Sudeep's house: Phailwan Director Krishna's reaction.

Share This Video


Download

  
Report form
RELATED VIDEOS