ಶಬರಿಮಲೆಯ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರು ಪ್ರವೇಶಿಸುವ ವಿಚಾರವಾಗಿ ಕೇರಳದಲ್ಲಿ ನಡೆಯುತ್ತಿರುವ ಸಂಘರ್ಷ ಈಗ ಬಾಂಬ್ ದಾಳಿಯ ಹಂತಕ್ಕೆ ತಲುಪಿದೆ. ಮೂರು ದಿನಗಳ ಹಿಂದೆ ಇಬ್ಬರು ಮಹಿಳೆಯರು ದೇಗುಲ ಪ್ರವೇಶಿಸುತ್ತಲೇ ಉದ್ವಿಗ್ನಗೊಂಡ ಕೇರಳದಲ್ಲಿ ಈಗ ಸಿಪಿಐಎಂ ಮತ್ತು ಬಿಜೆಪಿ ನಾಯಕರ ಮನೆಗಳ ಮೇಲೆ ಬಾಂಬ್ ದಾಳಿಗಳು ನಡೆಯುತ್ತಿವೆ.
Violence erupted across Kerala on Friday night with bombs hurled at the house of Thalassery MLA and CPI(M) leader AN Shamseer and BJP MP V Muraleedharan, among other places.