ಯಶ್ ಅವರ ಹುಟ್ಟುಹಬ್ಬಕ್ಕೆ ಸ್ಯಾಂಡಲ್ ವುಡ್ ತಾರೆಯರ ಶುಭಾಶಯಗಳು | FILMIBEAT KANNADA

Filmibeat Kannada 2019-01-08

Views 1

Rocking Star Yash's birthday today. Thousands of fans wished Yash on Social Media. Sandalwood stars wishes Yash on Twitter

ಇಂದು ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ. ರಾಕಿ ಭಾಯ್ ಅಭಿಮಾನಿಗಳಿಗೆ ಸಂಭ್ರಮದ ಹಬ್ಬ. ಆದ್ರೆ, ಇವತ್ತು ಸಡಗರ-ಸಂಭ್ರಮ ಪಡದಿರಲು ಯಶ್ ನಿರ್ಧರಿಸಿದ್ದಾರೆ. ಹೌದು, ಯಶ್ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಕಾರಣ, ರೆಬೆಲ್ ಸ್ಟಾರ್ ಅಂಬರೀಶ್ ಅಗಲಿಕೆ. ಯಶ್ ಅವರ ಹುಟ್ಟುಹಬ್ಬಕ್ಕೆ ಸ್ಯಾಂಡಲ್ ವುಡ್ ತಾರೆಯರ ಶುಭಾಶಯಗಳನ್ನ ಕೋರಿದ್ದಾರೆ

Share This Video


Download

  
Report form
RELATED VIDEOS