Australia's boy's video, following the bowling style of Indian middle-order batsman Jasprit Bumrah, was viral on social networking sites. Now Jasprit Bumrah reacts after the Australian Kid copies his Bowling style
ಭಾರತದ ಮಧ್ಯಮ ವೇಗಿ ಜಸ್‌ಪ್ರೀತ್ ಬೂಮ್ರಾ ಅವರ ಬೌಲಿಂಗ್ ಶೈಲಿಯನ್ನೇ ಅನುಸರಿಸಿದ ಆಸ್ಟ್ರೇಲಿಯಾದ ಬಾಲಕನೋರ್ವನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ಗೊಂಡಿತ್ತು. ಅದಕ್ಕೆ ಬೂಮ್ರಾ ಕೂಡ ಪ್ರತಿಕ್ರಿಯಿಸಿದ್ದಾರೆ.