ಮಹಿಳೆಯರಿಗೆ ಸಂಬಂಧಿಸಿದಂತೆ ಕೀಳು ಮಟ್ಟದ ಹೇಳಿಕೆ ನೀಡಿದ ಪರಿಣಾಮ, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಕೆ. ಎಲ್. ರಾಹುಲ್ ಬಿಸಿಸಿಐನಿಂದ ಅಮಾನತು ಶಿಕ್ಷೆಗೆ ಗುರಿಯಾಗಿದ್ದಾರೆ. ಆದ್ರೆ 10 ವರ್ಷಗಳ ಹಿಂದೆ ಸಂದರ್ಶನ ಒಂದರಲ್ಲಿ ಮಾತನಾಡಿದ್ದ ಕೊಹ್ಲಿ, ಮಹಿಳೆಯರಿಗೆ ಅಗೌರವ ತೋರುವಂತ ಮಾತುಗಳನ್ನಾಡಿದ್ರು.
The impact of the low level statement on women, all rounder Hordik Pandya and K. L. Rahul has been suspended by the BCCI. But Kohli, who had spoken in an interview 10 years ago, had spoken disrespect to women.