Twitter reaction to Siddaganga Mutt Seer Shivakumara Swamiji(111) demise. Shivakumara Swami, was the head pontiff of five-centuries-old Siddaganga Mutt
ತ್ರಿವಿಧ ದಾಸೋಹಿ, ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ ನಿಧನಕ್ಕೆ ಸಾಮಾಜಿಕ ಜಾಲ ತಾಣಗಳಲ್ಲಿ ಕಂಬನಿ ಸುರಿಸಲಾಗಿದೆ. ಟ್ವಿಟ್ಟರಲ್ಲಿ ಸಿದ್ದಗಂಗಾಶ್ರೀಗಳ ನಿಧನಕ್ಕೆ ಕಂಬನಿ ಸುರಿಸಲಾಗಿದ್ದು, ವಿವಿಧ ರೀತಿಗಳಲ್ಲಿ ದೇವರನ್ನು ಸ್ಮರಿಸಲಾಗುತ್ತಿದೆ.