Siddaganga Swamiji : ಡಾ ಶಿವಕುಮಾರ ಸ್ವಾಮೀಜಿಗಳನ್ನ ನೆನೆದು ಕಣ್ಣೀರಿಟ್ಟ ವಿನೋದ್ ರಾಜ್ ಕುಮಾರ್ ಹಾಗು ಲೀಲಾವತಿ

Oneindia Kannada 2019-01-21

Views 301

Tumkur Siddaganga seer Sri Dr. Shivakumara Swamiji passes away on January 21st. Devotees rush to Siddaganga Mutt to take Swamiji's antim darshan. Vinod Rajkumar & Leelavathi shed tears remembering Shivakumara Swamiji

ನಡೆದಾಡುವ ದೇವರು ಎಂದೇ ಖ್ಯಾತಿ ಗಳಿಸಿದ ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಇನ್ನಿಲ್ಲ. ಶ್ರೀಗಳ ಅಂತಿಮ ದರ್ಶನಕ್ಕಾಗಿ ಮಠಕ್ಕೆ ಸಾಗರೋಪಾದಿಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಡಾ ಶಿವಕುಮಾರ ಸ್ವಾಮೀಜಿಗಳನ್ನ ನೆನೆದು ಕಣ್ಣೀರಿಟ್ಟ ವಿನೋದ್ ರಾಜ್ ಕುಮಾರ್ ಹಾಗು ಲೀಲಾವತಿ

Share This Video


Download

  
Report form
RELATED VIDEOS